"It's a long way to Tipperary"

ಟಿ.ಪಿ.ಕೈಲಾಸಂರವರು ಆಗಿನ ಕಾಲದ ಪ್ರಚಲಿತ ಇಂಗ್ಲೀಷ್ ಪದ್ಯಗಳನ್ನು ಕನ್ನಡದಲ್ಲಿ ಅದೇ ರಾಗ-ತಾನಕ್ಕೆ ಹಾಡಲು ಯೋಗ್ಯವಾಗುವಂತೆ ಬರೆಯುವ ಪ್ರಯೋಗ ಮಾಡಿದರು. "ತಿಪ್ಪಾರಳ್ಳಿ" ಇಂತಹ ಪ್ರಯೋಗದ ಒಂದು ಉದಾಹರಣೆ. ಇಂಗ್ಲೆಂಡಿನ ಪಬ್ ಗಳಲ್ಲಿ, music halls ನಲ್ಲಿ ಜನ ಸ್ವಚ್ಛಂದವಾಗಿ ಹಾಡಿ ನಲಿಯುವ ಸಂಪ್ರದಾಯ ನೋಡಿದ ಕೈಲಾಸಂಗೆ ನಮ್ಮ ಸಮಾಜದ ಅತಿಮಡಿಯ ಮನೋಧರ್ಮ ಉಸಿರುಕಟ್ಟಿಸಿರಬೇಕು. ಅದರಿಂದಲೇ ಹಾಡುಗಳು.

It's a long way to Tipperary,
It's a long way to go
It's a long way to Tipperary
To the sweetest girl I know!

This poem by Jack Judge and Harry (Henry James) Williams was a popular English song during the first world war.

ಪದ್ಯದ ಮೊದಲ ಭಾಗ ಇಂಗ್ಲಿಷ್ ಪದ್ಯಕ್ಕೆ ಹತ್ತಿರವಾದರೂ ಆ ಮುಂದೆ ಎರಡೂ ಬೇರೆ ಬೇರೆ. ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಪದ್ಯಗಳನ್ನು ಪಕ್ಕ ಪಕ್ಕದಲ್ಲಿ ಕೊಟ್ಟಿದ್ದೇನೆ.

ಇದೇ ಕನ್ನಡದ "ತಿಪ್ಪಾರಳ್ಳಿ" ಕವನದ ಸ್ಫೂರ್ತಿ :
(Download PDF version here: ಕನ್ನಡ / English)

Click on the following image to get the enlarged JPG image of the poem.
I could not manage correct Kannada characters using UNICODE. Hence, posting the poem as a JPG.



Source:
1. ಕೈಲಾಸಂ ಕೃತಿಗಳು - ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ (೨೦೦೨)
2. ನಗೆಗನ್ನಡಂ ಗೆಲ್ಗೆ! ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ: ಸಂಪಾದಕರು - ಎಚ್. ಕೆ. ನಂಜುಂಡಸ್ವಾಮಿ ಮತ್ತು ಎಚ್. ವೈ. ರಾಜಗೋಪಾಲ್.
'ಕಾರಣ ಪುರುಷ' ಕೈಲಾಸಂ, ಎಚ್. ವೈ. ರಾಜಗೋಪಾಲ್. ಕನ್ನಡ ಸಾಹಿತ್ಯ ರಂಗ, U.S.A. ಅಭಿನವ, ಬೆಂಗಳೂರು.

Comments

Popular Posts